Please support the Kannada channel 🙏
If you enjoyed the video don’t forget to like, share, and subscribe to our channel for more videos.
Share your feedback we would love to hear from you 💕

Moving to Germany: https://youtu.be/2ndP-nNmeZ4

Germany Student hostel: https://youtu.be/yfIjat4rTo8

Checklist for Germany https://youtu.be/kSHv_twYJvc

Jobs in Germany : https://youtu.be/XdwguL7oapI

Supermarket full store tour : https://youtu.be/BzUecski-BA

Shopping in Germany :https://youtu.be/cN20hbW_5hk

Instagram: https://www.instagram.com/shrudisdiary/
Business email: shrudivlogs@gmail.com

Regards,
Manasa Uday

Share.

37 Comments

  1. ಜರ್ಮನಿ ದೇಶದಲ್ಲಿ ನೀವು ಕನ್ನಡಿಗರು ಆಗಿರುವುದರಿಂದ ನಮಗೆ ತುಂಬಾ ಹೆಮ್ಮೆ ಹಾಗೆಯೇ ತುಂಬಾ ಅದ್ಭುತವಾಗಿ ಕನ್ನಡವನ್ನು ಮಾತನಾಡಿದ್ದೀರಿ ನಾವೇ ಬಂದು ಅಲ್ಲಿ ನೋಡಿದ ಹಾಗೆ ಇತ್ತು ಈ ವಿಡಿಯೋ ಹೀಗೆ ನಿಮ್ಮ ಜರ್ಮನಿಯ ದೇಶದ ವಿಡಿಯೋ ಮುಂದೆ ಸಾಗಲಿ 🌠🌠🌠🌠🌠👌 ಸೂಪರ್ ಮೇಡಂ ತುಂಬಾ ಧನ್ಯವಾದಗಳು

  2. ಜರ್ಮನಿ ಹಳ್ಳಿ ಸೂಪರ್. ಉಂಟು..ನೀವ್ ವಿಡಿಯೋ ಮಾಡಿ ಪರಿಚಯ ಮಾಡಿಕೊಂಡು ತುಂಬಾ ಧನ್ಯವಾದಗಳು

  3. ಜರ್ಮನಿಯ ಹಳ್ಳಿಗಳ ಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರ… ಧನ್ಯವಾದಗಳು… ತುಂಬಾ ಒಳ್ಳೆ ಪರಿಸರ ಇದೆ ಅಲ್ಲಿ… ಖುಷಿ ಆಯ್ತು ಮೇಡಂ… Thank u… ಹಾಗೂ ಜರ್ಮನಿಯಲ್ಲಿ ನಮ್ಮ ಕನ್ನಡ ಕೇಳೋದೇ ಖುಷಿ

  4. ನಮ್ಮ ದೇಶ ಆ ಮಟ್ಟಕ್ಕೆ ಬರಬೇಕು ಅಂತ ಅಂದ್ರೆ ಇನ್ನೂ 500 ವರ್ಷ ಬೇಕು

  5. Namma rajyadalli idddavare kannada na avara makkalige kalisilla .aadre nivu nim magu kannada mathanadodanna nodi tumba kushi aytu . ❤

Leave A Reply