(ಹೆಲ್ಮೆಟ್ ಹಾಕೊಂಡ ಹೋಗ್ ಪಾ) ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತವಾಗಿರಿ.

–:ಸೂಚನೆ :—
—————
ನಮಸ್ಕಾರ ಸ್ನೇಹಿತರೆ ನಮ್ಮ ವಿಡಿಯೋದಲ್ಲಿ ಬರುವಂತಹ
ಎಲ್ಲಾ ಪಾತ್ರಗಳು ಕಾಲ್ಪನಿಕವಾಗಿವೆ ,
ನಮ್ಮ ವಿಡಿಯೋ ಬರಿ ಕಾಮೆಡಿಗೆ ಮಾತ್ರ ಯಾವದೇ ತರಹದ ತಪ್ಪಗಳಾಗಿದ್ದಲ್ಲಿ ಕ್ಷಮಿಸಿ

ನಮ್ಮ ವಿಡಿಯೊ ನೊಡಲು ಧನ್ಯವಾದಳು ನಮ್ಮ ವಿಡಿಯೊ
ಹೇಗೆ ಅನಿಸಿದೆ ನಮಗೆ ಒಂದು ಕಾಮೆಂಟ ಮಾಡಿ

——:Kwaja :——

music :– Fayaz kustagi
. ————–

#mukalepparealteam
#shakirshakir273
ukcomedy
dharawadcomedy
dharawad
kannadacomedy
#trending
bengalore
mukaleppanewvideo
#uttarakarnatakacomedy
hubbalicomedy
mukadeppa

Share.

33 Comments

  1. Sir… ಇದೇ.. ತರ…online…game.. ಅಡಿ… ಏಷ್ಟೋ… ಜನ ..ಜೀವ4… ಕಳೆದು… ಕೊಂಡಿದ್ದಾರೆ… ಆದರ…ಬಗ್ಗೆ…. ಒಂದು…. ವೀಡಿಯೋ… ಮಾಡು… ಮುಕಲಪ್ಪ ಪ್ಲೀಸ್

  2. 😮 ಪೊಲೀಸರ ಫೈನ್ ಎರ್ರ ಬಿರ್ರಿ
    😢 ಜನಸಾಮಾನ್ಯರ ಜೇಬಿಗೆ ಕತ್ತರಿ
    ಅದೇ ಟೆನ್ಷನ್ ನಲ್ಲಿ ಆಕ್ಸಿಡೆಂಟ್

  3. Waree wahaaa mechde bido mukliyappa beshh video madidee bido baala chaand aithee …artha Purna vagidai…. shabaash mukliyappa….👌🏿👌🏿👍🏿👍🏿 kannada da hemanth Bangalore 🙏🏿🌎 ninn faan adino thagoro mukliyappa…😁😁😁

  4. ಮಾನ್ಯ ಪೋಲೀಸ್.ಕಮೀಶನರಾದ.ಶ್ರೀ.ಶಶಿಕುಮಾರಸಾಹೇಬರೇ.ಜನರಲ್ಲಿ.ಜಾಗ್ರತೆ.ಮನೋಭಾವನೆ.ಮೂಡಿಸುವುದಲ್ಲದೆ.ಪರಿಣಾಮಕಾರಿ.ಪ್ರಭಾವ.ಬೀರಿದೆ.ಹೃದಯಪೋರ್ವಕದನ್ಯವಾದಗಳು.

Leave A Reply